ಹೋಮ್ » ವಿಡಿಯೋ » ರಾಜ್ಯ

ಮಾಯಾಂಗನೆ ಆಟವಾಡಿ ಮಂಡ್ಯದಲ್ಲಿ ದರ್ಶನ್​ ಪುಟ್ಟಣ್ಣಯ್ಯರನ್ನು ಸೋಲಿಸಿದ್ದು ನೀವು - ನಟ ದೊಡ್ಡಣ್ಣ

ರಾಜ್ಯ06:23 PM IST Apr 16, 2019

ಮಂಡ್ಯ: ಸುಮಲತಾ ಮಾಯಾಂಗನೆ ಎಂದು ಎಲ್.ಆರ್. ಶಿವರಾಮೇಗೌಡ ನೀಡಿದ್ದರೆನ್ನಲಾದ ಹೇಳಿಕೆಗೆ ಹಿರಿಯ ನಟ ದೊಡ್ಡಣ್ಣ ತಿರುಗೇಟು ನೀಡಿದರು. ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರಿಷ್ ಅವರ ಪರವಾಗಿ ಆಯೋಜಿಸಿದ್ದ ಸ್ವಾಭಿಮಾನಿ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ದೊಡ್ಡಣ್ಣ, ಸುಮಲತಾ ಅಂಬರೀಷ್ ಅವರನ್ನ ಮಾಯಾಂಗನೆ ಎಂದವರಿಗೆ ಹಿಂದಿನ ಚುನಾವಣೆಯ ನೆನಪು ಮಾಡಿದರು. ಮಾಯಾಂಗನೆ ಎನ್ನುತ್ತೀರಲ್ಲ, ನೀವು ದರ್ಶನ್ ಪುಟ್ಟಣ್ಣ ಅವರನ್ನ ಹೇಗೆ ಸೋಲಿಸಿದಿರಿ ಎಂದು ದೊಡ್ಡಣ್ಣ ಪ್ರಶ್ನಿಸಿದರು.

sangayya

ಇತ್ತೀಚಿನದು Live TV