ಹೋಮ್ » ವಿಡಿಯೋ » ರಾಜ್ಯ

ಮತ ಮಾರಿಕೊಂಡು ಸ್ವಾಭಿಮಾನ ಬಿಡಬೇಡಿ; ಚಾಲೆಂಜಿಂಗ್ ಸ್ಟಾರ್​ ದರ್ಶನ್

ರಾಜ್ಯ15:48 PM April 12, 2019

ಮಂಡ್ಯದಲ್ಲಿ ಸುಮಲತಾ ಪರ ದರ್ಶನ್ ಭರ್ಜರಿ ಪ್ರಚಾರ ನಡೆಸ್ತಿದ್ದಾರೆ. ಮಳವಳ್ಳಿಯಲ್ಲಿ ದರ್ಶನ್‌ ರೋಡ್‌ ಶೋ ನಡೀತಿದ್ದು, ಪಟಾಕಿ ಸಿಡಿಸಿ, ಹಾರ ತುರಾಯಿ ಹಾಕಿ ಕಾರ್ಯಕರ್ತರು ಸ್ವಾಗತಿಸಿದ್ರು. ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಘೋಷಣೆ ಕೂಗಿ ಬೆಂಬಲ ಸೂಚಿಸಿದ್ರು. ಇತ್ತ ಸುಮಲತಾ ಸಹ ಕೆ.ಆರ್‌ ಪೇಟೆಯಲ್ಲಿ ಭರ್ಜರಿ ಪ್ರಚಾರ ನಡೆಸ್ತಿದ್ದಾರೆ.

sangayya

ಇತ್ತೀಚಿನದು Live TV