ಹೋಮ್ » ವಿಡಿಯೋ » ರಾಜ್ಯ

ನನ್ನಂಥ ಕಚಡ ನನ್ಮಗ ಯಾರೂ ಇಲ್ಲ: ಸ್ವಾಭಿಮಾನ ಸಮ್ಮಿಲನದಲ್ಲಿ ಚಾಲೆಂಜಿಂಗ್ ಸ್ಟಾರ್ ಗುಡುಗು

ರಾಜ್ಯ05:14 PM IST Apr 16, 2019

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಪರವಾಗಿ ಇವತ್ತು ನಡೆದ ಸ್ವಾಭಿಮಾನ ಸಮ್ಮಿಲನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ವಿರೋಧಿಗಳ ವಿರುದ್ಧ ಗುಡುಗಿದರು. ತನ್ನನ್ನ ಟೀಕಿಸಿದವರ ವಿರುದ್ಧ ದರ್ಶನ್ ಸಿಡಿದೆದ್ದರು. ನನ್ನಂತ ಕಚಡ ನನ್ಮಗ ಯಾರೂ ಇಲ್ಲ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು. ನನಗೆ ಆ ಕಡೆ ಮತ್ತು ಈ ಕಡೆ ಎರಡು ಮುಖ ಮಾತ್ರ ಇದೆ. ಮಧ್ಯದ ಮುಖವಿಲ್ಲ. ಆದರೆ, ಸುಮಮ್ಮ ಹೇಳಿದ್ರೂ ಅಂತ ಮಧ್ಯದ ಮುಖ ಮಾತ್ರ ತೋರಿಸಿದ್ಧೇನೆ ಎಂದು ಅವರು ಹೇಳಿದರು.

sangayya

ಇತ್ತೀಚಿನದು Live TV