ಹೋಮ್ » ವಿಡಿಯೋ » ರಾಜ್ಯ

ಮಧು ನಾಮಪತ್ರ ಸಲ್ಲಿಕೆ ವೇಳೆ ಗಮನ ಸೆಳೆದ ಬಂಗಾರದ ಮನುಷ್ಯ

ರಾಜ್ಯ15:35 PM April 03, 2019

ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಮಧು ಬಂಗಾರಪ್ಪ ಇಂದು ಮೈತ್ರಿ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಆದರೆ, ಈ ವೇಳೆ ಜನರನ್ನು ಆಕರ್ಷಿಸಿದ್ದು ಬಂಗಾರದ ಮನುಷ್ಯ. ಕಾಂಗ್ರೆಸ್​ ಅಭಿಮಾನಿಯೊಬ್ಬರು ಮೈ ತುಂಬಾ ಬಂಗಾರ ಹಾಕಿಕೊಂಡು ಅವರಿಗೆ ಬೆಂಬಲ ನೀಡಿದರು. ಮೈ ತುಂಬಾ ಬಂಗಾರ ಧರಿಸಿದ ಬಂಗಾರದ ಮನುಷ್ಯನ ಜೊತೆಗೆ ಜನರು ಕೂಡ ಸೆಲ್ಫಿಗಾಗಿ ಮುಗಿಬಿದ್ದರು.

sangayya

ಇತ್ತೀಚಿನದು

Top Stories

//