ಹೋಮ್ » ವಿಡಿಯೋ » ರಾಜ್ಯ

ಕಾರ್ಖಾನೆಗಳ ಹಾವಳಿಗೆ ನಲುಗಿದ ಸುಲ್ತಾನ್​​ಪುರದ ಜನ: ಗ್ರಾಮ ಸ್ಥಾಳಂತರಕ್ಕೆ ಹಿಡಿದ ಸ್ಥಳೀಯರು

ರಾಜ್ಯ12:22 PM December 24, 2019

ಬಳ್ಳಾರಿ (ಡಿ.20) : ತಮ್ಮ ತಂದೆ, ತಾತ, ಮುತ್ತಾತ್ತಂದಿರು ಬಾಳಿ ಬದುಕಿದ್ದ ಊರಲ್ಲಿ ತಾವೂ ಕೂಡ ಜೀವನ ಕಟ್ಟಿಕೊಳ್ಳಲು ಮುಂದಾಗಿದ್ದ ಈ ಗ್ರಾಮಸ್ಥರಿಗೆ ಈಗ ಕಾರ್ಖಾನೆಗಳು ಮುಳುವಾಗಿವೆ. ಕಾರ್ಖಾನೆಗಳು ಹೊರಚೆಲ್ಲುವ ಧೂಳು, ರಾಸಾಯನಿಕ ವಿಷದಿಂದಾಗಿ ಬದುಕುವುದೇ ಅಸಾಧ್ಯವಾಗಿದ್ದು, ಈಗ ಊರ ತೆರೆಯುವ ನಿರ್ಧಾರಕ್ಕೆ ಇಡೀ ಗ್ರಾಮ ಮುಂದಾಗಿದೆ.

webtech_news18

ಇತ್ತೀಚಿನದು

Top Stories

//