ಹೋಮ್ » ವಿಡಿಯೋ » ರಾಜ್ಯ

ನಮ್ಮ ಬಗ್ಗೆ ಆರೋಪಿಸುವ ಮುನ್ನ ಒಮ್ಮೆ ಯೋಚಿಸಲಿ: ಸತೀಶ್‌ ಜಾರಕಿಹೊಳಿ‌

ರಾಜ್ಯ20:25 PM April 30, 2019

ಡಿಕೆಶಿ ಕುರಿತು ಸತೀಶ್​ ಜಾರಕಿಹೊಳಿ ಮಾತು. ಡಿಕೆಶಿಗೆ ಕುಂದಗೋಳ ಉಸ್ತುವಾರಿ ಬಗ್ಗೆ ನಮಗೆ ಆಕ್ಷೇಪ‌ ಇಲ್ಲ. ನಾವೆಲ್ಲ ಒಟ್ಟಾಗಿ ಸೇರಿ‌ ಕೆಲಸ ಮಾಡ್ತೀವಿ. ಸೀನಿಯಾರಿಟಿ ಆಧಾರದಲ್ಲಿ ಡಿಕೆಶಿಯವರಿಗೆ ಉಸ್ತುವಾರಿ ಕೊಟ್ಡಿದ್ದಾರೆ. ಡಿಕೆಶಿ ಯವರಿಗೆ ಉಸ್ತುವಾರಿ ಕೊಟ್ಟಿರುವುದರಲ್ಲಿ ನಮಗೆ ಯಾವುದೇ ಅಸಮಧಾನ ಇಲ್ಲ.

Shyam.Bapat

ಇತ್ತೀಚಿನದು Live TV
corona virus btn
corona virus btn
Loading