ಹೋಮ್ » ವಿಡಿಯೋ » ರಾಜ್ಯ

ಯೋಗ ಯಾರ್ಯಾರಿಗೆ ಇದೆ ನೋಡೋಣ, ನಾನಂತೂ ಯೋಗಾಭ್ಯಾಸದಲ್ಲಿದ್ದೇನೆ: ಸಚಿವ ಸಿಟಿ ರವಿ

ರಾಜ್ಯ09:46 AM February 01, 2020

ಬೆಂಗಳೂರು (ಫೆ.1): ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಚಿವ ಸಿಟಿ ರವಿ ಹೇಳಿಕೆ. ಯೋಗ ಇದ್ದವ್ರಿಗೆ ಯೋಗ, ಸಿಎಂರವರು ದೆಹಲಿಯಿಂದ ಬಂದಿದ್ದಾರೆ, ಹೈಕಮಾಂಡ್ ಜೊತೆ‌ ಏನು ತೀರ್ಮಾನ ಕೈಗೊಂಡಿದ್ದಾರೆ ಗೊತ್ತಿಲ್ಲ. ಸೋಮವಾರ ಅಥವಾ ಮಂಗಳವಾರ ಸಚಿವ ಸಂಪುಟದ ಸುಳಿವು ಕೊಟ್ಟಿದ್ದಾರೆ. ಕಾದು ನೋಡಬೇಕು ಏನಾಗುತ್ತೋ ಅಂತಾ, ಡಿಸಿಎಂ ಹುದ್ದೆ ಇಲ್ಲ ೧೧ ಜನಕ್ಕೂ ಸಚಿವ ಸಿಗಲ್ಲ ಎಂಬ ವಿಚಾರಕ್ಕೆ ಸಿಟಿ‌ ರವಿ ಪ್ರತಿಕ್ರಿಯೆ.

webtech_news18

ಇತ್ತೀಚಿನದು

Top Stories

//