ಹೋಮ್ » ವಿಡಿಯೋ » ರಾಜ್ಯ

ನಿಮ್ಮ ಜಗಳದಿಂದ ಹೊಲಸೆಲ್ಲ ಆಚೆ ಬರ್ತಿದೆ; ಸ್ಪೀಕರ್ ರಮೇಶ್ ಕುಮಾರ್

ರಾಜ್ಯ15:55 PM July 19, 2019

Karnataka Politics Highlights: ಇಂದಿನ ಸದನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಶಾಸಕರು ಪರಸ್ಪರ ಡೀಲ್ ವಿಚಾರವಾಗಿ ಆರೋಪ ಮಾಡಿಕೊಳ್ಳುತ್ತಿದ್ದಂತೆ ಸ್ಪೀಕರ್ ರಮೇಶ್ ಕುಮಾರ್ ಛೀಮಾರಿ ಹಾಕಿದ್ದಾರೆ. ನಾನಿಲ್ಲಿ ಬೆಂಕಿ ಮೇಲೆ ಕೂತಿದ್ದೇನೆ. ಸದನದಲ್ಲಿ ಹೇಗಿರಬೇಕೆಂದು ನಿಮಗೆ ಗೊತ್ತಿಲ್ವ? ನಿಮ್ಮ ಹೊಲಸಿಗೆ ನಮ್ಮನ್ನೇಕೆ ಸಾಯಿಸುತ್ತೀರಿ? ನೀವು ಕೋಟಿ ಕೋಟಿ ರೂ. ತೆಗೆದುಕೊಂಡು ಲೂಟಿ ಮಾಡುತ್ತಿದ್ದೀರಿ.

sangayya

ಇತ್ತೀಚಿನದು Live TV