ಹೋಮ್ » ವಿಡಿಯೋ » ರಾಜ್ಯ

ಮೊದಲು ಹತ್ತು ಶಾಸಕರು ಬರಲಿ, ಬಳಿಕ ಸುಪ್ರೀಂ ತೀರ್ಪಿನಂತೆ ವಿಚಾರಣೆ ನಡೆಸುತ್ತೇನೆ: ಸ್ಪೀಕರ್

ರಾಜ್ಯ15:53 PM July 11, 2019

ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ.ಸುಪ್ರೀಂ ಕೋರ್ಟ್ ಸೂಚನೆ ನೀಡಿರುವ ವಿಚಾರ.ಹತ್ತು ಶಾಸಕರು ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ರೆ.ಅದರ ಕುರಿತು ವಿಚಾರಣೆ ಮಾಡಿ.ಸಂಜೆಯೊಳಗಡೆ ಒಂದು ತೀರ್ಮಾನ ಮಾಡ್ತೇವೆ.ನನ್ನ ಪರವಾಗಿ ನನ್ನ ವಕೀಲರು ಕೋರ್ಟ್ ಗೆ ಹಾಜರಾಗುತ್ತಾರೆ.ನನ್ನ ವಕೀಲರು ಏನು ಹೇಳಬೇಕು ಅದನ್ನು ಕೋರ್ಟ್ ನಲ್ಲಿ ಹೇಳ್ತಾರೆ.ಅದನ್ನು ಇಲ್ಲಿ ಹೇಳೋಕೆ ಆಗಲ್ಲ.ಹತ್ತು ಜನ ಶಾಸಕರು ಬರ್ಲಿ ಮೊದಲು.ಪೋಲಿಸರು ಭದ್ರತೆ ಕೊಡ್ತಾರೆ.ಗೌರವಯುತವಾಗಿ ಸ್ವೀಕಾರ ಮಾಡ್ತೇವೆ.ಅವರು ಏನು ಹೇಳ್ತಾರೆ ಕೇಳ್ತೆವೆ.ಕಾನೂನು ಪ್ರಕಾರ ಕ್ರಮ ತಗೋತೆವೆ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading