ಹೋಮ್ » ವಿಡಿಯೋ » ರಾಜ್ಯ

ರಾಜೀನಾಮೆ ಕೊಟ್ಟ ಶಾಸಕರು ಸ್ಪೀಕರ್ ಬಳಿ ಏನ್ ಹೇಳ್ತಾರೆ?... ಕಾದು ನೋಡೋಣ: ಮಲ್ಲಿಕಾರ್ಜುನ ಖರ್ಗೆ

ರಾಜ್ಯ15:18 PM July 11, 2019

ಸುಪ್ರೀಂಕೋರ್ಟ್ ಡೈರೆಕ್ಷನ್ ಕೊಟ್ಟಿದೆ.ರಾಜೀನಾಮೆ ಕೊಟ್ಟ ಶಾಸಕರು ಸ್ಪೀಕರ್ ಭೇಟಿಯಾಗಲು ಸಂಜೆ 6 ಗಂಟೆ ಒಳಗೆ ಅವಕಾಶ ಕೊಟ್ಟಿದೆ.ಶಾಸಕರು ಬಂದು ಏನ್ ಹೇಳ್ತಾರೆ ನೋಡೋಣ.ಸ್ಪೀಕರ್ ಏನ್ ಪ್ರಶ್ನೆ ಕೇಳ್ತಾರೆ.ಶೆಡ್ಯೂಲ್ಡ್ 10 ಪ್ರಕಾರ ಏನ್ ಸಾಧ್ಯತೆ ಇದೆ. ಸ್ಪೀಕರ್ ವಿಚಾರ ಮಾಡ್ತಾರೆ.ಸ್ಪೀಕರ್ ಕಾನೂನು ಬಲ್ಲವರು.ಕಾನೂನು ಪ್ರಕಾರ ಅವ್ರು ನಡೆದುಕೊಳ್ತಾರೆ.ಮುಂದೆ ಏನಾಗುತ್ತೆ ನೋಡೋಣ.ಕೆಕೆ ಗೆಸ್ಟ್ ಹೌಸ್ ಬಳಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ.

Shyam.Bapat

ಇತ್ತೀಚಿನದು

Top Stories

//