ಹೋಮ್ » ವಿಡಿಯೋ » ರಾಜ್ಯ

ಕಲಬುರ್ಗಿಯಲ್ಲಿ ಅಪ್ಪ ಮಗ ಮೊದಲು ಗೆದ್ದು ತೋರಿಸಲಿ: ಖರ್ಗೆ ಕುಟುಂಬಕ್ಕೆ ಬಿಎಸ್​ವೈ ಸವಾಲು

ರಾಜ್ಯ16:22 PM May 14, 2019

ಮೋದಿಗೆ ನೇಣು ಹಾಕಿಕೊಳ್ಳಲು ರಸ್ತೆ ರೆಡಿ ಇದೆ ಎಂದು ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆಗೆ ಬಿಎಸ್ವೈ ತಿರುಗೇಟು ನೀಡಿದರು. ಪ್ರಿಯಾಂಕ್ ಖರ್ಗೆ ಏನು ಗೊತ್ತಿದೆ? ಮಂತ್ರಿ ಆಗಿದ್ದೀನಿ ಅಂತ ತಲೆ ತಿರುಗಿ ಮಾತನಾಡಬಾರದು. ಮೊದಲು ಅಪ್ಪ ಮಗ ಕಲಬುರ್ಗಿಯಲ್ಲಿ ಗೆದ್ದು ತೋರಿಸಲಿ ಎಂದು ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ಯಡಿಯೂರಪ್ಪ ಸವಾಲು ಹಾಕಿದರು. ಇನ್ನು, ಮೇ 23ರ ನಂತರ ಬಿಜೆಪಿಯವರೇ ತಮ್ಮತ್ತ ಬರುತ್ತಾರೆಂದ ಕೆ.ಸಿ. ವೇಣುಗೋಪಾಲ್ ಅವರಿಗೂ ಯಡಿಯೂರಪ್ಪ ತಿರುಗೇಟು ನೀಡಿದರು. ವೇಣುಗೋಪಾಲ್ಗೆ ಕರ್ನಾಟಕದ ಬಗ್ಗೆ ಏನು ಗೊತ್ತು? ನಾವು ಕರ್ನಾಟಕದಲ್ಲಿ 22 ಸೀಟು ಗೆಲ್ಲುತ್ತೇವೆ. ಅವರು ಎಷ್ಟು ಗೆಲ್ಲುತ್ತಾರೆಂದು ಬಹಿರಂಗವಾಗಿ ಹೇಳಲಿ ಎಂದು ಬಿಎಸ್ವೈ ಚಾಲೆಂಜ್ ಮಾಡಿದರು.

sangayya

ಇತ್ತೀಚಿನದು

Top Stories

//