ನಿಖಿಲ್ ಎಲ್ಲಿದ್ದೀಯಪ್ಪಾ ಸಿನಿಮಾ ಬರದೇ ಇರಲಿ ಅನ್ನೋದು ನನ್ನ ಆಸೆ. ಟ್ರಾಲ್ ಆಗಿರೋ ವಿಚಾರ ಸಿನಿಮಾ ಆಗಬಾರದು. ನಿಖಿಲ್ ಎಲ್ಲಿದ್ದೀಯಪ್ಪಾ ಸಿನಿಮಾ ಟೈಟಲ್ ಕೊಡಬಾರದು. ಫಿಲ್ಮ್ ಚೇಂಬರ್ ಇದಕ್ಕೆ ಅವಕಾಶ ಕೊಡಬಾರದು. ಒಬ್ಬರ ತೇಜೋವಧೆ ಮಾಡೋದು ಸರಿಯಲ್ಲ. ಚಿತ್ರದಲ್ಲಿ ನಟಿಸಿವ ಅವಕಾಶ ಬಂದರೆ ನಾನು ನಟಸಿಲ್ಲ. ಈ ಸಿನಿಮಾದ ಬಗ್ಗೆ ನನಗೆ ಅಸಮಾಧಾನವಿದೆ. ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ ಮಹಾ ನಾಯಕರು. 30-40 ವರ್ಷಗಳ ಕಾಲ ದುಡಿದು ಆಸ್ಥಾನಕ್ಕೆ ಏರಿದ್ದಾರೆ. ಅವರ ಕಾಲು ಎಳೆಯೋದು ಸರಿಯಲ್ಲ. ನಿಖಿಲ್ ಎಲ್ಲಿದ್ದೀಯಪ್ಪಾ ಘಟನೆ ನಡೆದದ್ದು ಜಾಗ್ವಾರ ಸಿನಿಮಾ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ. ಇದರಲ್ಲಿ ಎಚ್ ಡಿ. ಕೆ, ನಿಖಿಲ್ ತಪ್ಪಿಲ್ಲ. ಕಾರ್ಯಕ್ರಮ ಆಯೋಜಕರು ಮಾಡಿದ ಸಿನಿಮಾ ಗಿಮಿಕ್. ಇದು ಸಿನಿಮಾ ಆಗುವುದು ಬೇಡ. ದರ್ಶನ್, ಯಶ್ ಅವರ ಜೋಡೆತ್ತು ಸಿನಿಮಾ ಬಂದರೆ ಬರಲಿ ಎಂದು ನಟ ಪ್ರಥಮ್ ಬೆಳಗಾವಿಯಲ್ಲಿ ಹೇಳಿದ್ದಾರೆ.
sangayya
Share Video