ಹೋಮ್ » ವಿಡಿಯೋ » ರಾಜ್ಯ

ಸಿಎಂಗೆ ಗೌರವ ಉಳಿಯಬೇಕೆಂದರೆ ರಾಜೀನಾಮೆ ನೀಡಲಿ: ಬಸವನಗೌಡ ಯತ್ನಾಳ್​

ರಾಜ್ಯ15:24 PM June 16, 2019

ಐಎಂಎ ಬಹುಕೋಟಿ ವಂಚನೆ ಪ್ರಕರಣ.ಈ ಪ್ರಕರಣದಲ್ಲಿ ಸಚಿವರು ಭಾಗಿಯಾಗಿರುವ ಆರೋಪಗಳಿವೆ.ಈ ಪ್ರಕರಣವನ್ಬು ಸಿಬಿಐ ತನಿಖೆಗೆ ನೀಡಬೇಕು.ಈ ಪ್ರಕರಣದಲ್ಲಿ ಭಾಗಿಯಾಗಿರುವ ರಾಜಕಾರಣಿಗಳ ಸಮಗ್ರ ತನಿಖೆಯಾಗಬೇಕು.ವಿಜಯಪುರದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಹೇಳಿಕೆ.

Shyam.Bapat

ಇತ್ತೀಚಿನದು Live TV

Top Stories