ಹೋಮ್ » ವಿಡಿಯೋ » ರಾಜ್ಯ

ಮನೆಯೊಳಗೆ ಅಡಗಿದ್ದ ಚಿರತೆ ಸೆರೆ: ಸಕಲೇಶಪುರದಲ್ಲಿನ ಸಂರಕ್ಷಿತಾರಣ್ಯಕ್ಕೆ ರವಾನೆ

ರಾಜ್ಯ18:07 PM June 22, 2019

ಹಾಸನ: ಮನೆಯೊಳಗೆ ಅಡಗಿದ್ದ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ,ಹಾಸನ ತಾಲೂಕಿನ ಕೆ,ಬ್ಯಾಡರಹಳ್ಳಿಯ ಶಿವಲಿಂಗೇಗೌಡ ಎಂಬುವರ ಮನೆಯಲ್ಲಿ ಅಡಗಿದ್ದ ಚಿರತೆ,ಬೆಳಿಗ್ಗೆಯಿಂದ ಸತತ 5 ಗಂಟೆಗಳ ಕಾರ್ಯಾಚರಣೆ ಯಶಸ್ವಿ,ಡಿಎಫ್ ಓ ಸಿವರಾಮ್ ಬಾಬು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ,ಚಿರತೆ ನೋಡಲು ಮುಗಿಬಿದ್ದ ಅಕ್ಕಪಕ್ಕದ ನೂರಾರು ಗ್ರಾಮಸ್ಥರು,ಸುಮಾರು 3 ವರ್ಷದ ಗಂಡು ಚಿರತೆ ಸೆರೆ,ಸಕಲೇಶಪುರದಲ್ಲಿನ ಸಂರಕ್ಷಿತಾರಣ್ಯಕ್ಕೆ ಚಿರತೆ ಬಿಡಲಿರುವ ಅರಣ್ಯ ಇಲಾಖೆ.

Shyam.Bapat

ಇತ್ತೀಚಿನದು

Top Stories

//