ಹೋಮ್ » ವಿಡಿಯೋ » ರಾಜ್ಯ

ಮೈಸೂರು ಬಳಿ ಚಿರತೆ ಸೆರೆ

ರಾಜ್ಯ16:57 PM January 30, 2019

ಮೈಸೂರು ತಾಲ್ಲೂಕಿನ ಕಲ್ಲೂರು ನಾಗನಹಳ್ಳಿ ಗ್ರಾಮದ ಬಳಿ ಸೆರೆಯಾದ ಚಿರತೆ.ಸುಮಾರು ಆರು ವರ್ಷದ ಗಂಡು ಚಿರತೆ ಸೆರೆ.ನಾಗನಹಳ್ಳಿಯ ಜಮೀನಿನಲ್ಲಿ ದೊಡ್ಡ ನೀರಿನ ಪೈಪಿನೊಳಗೆ ಅಡಗಿಕೊಂಡಿದ್ದ ಚಿರತೆ.ಚಿರತೆ ನೋಡಿದ ಗ್ರಾಮಸ್ಥರು ನೀರಿನ ಪೈಪ್ ಬಂದ್ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ರವಾನೆ.ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಚಿರತೆ ಸೆರೆಗೆ ಕಾರ್ಯಾಚರಣೆ.ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರೂ ಸಾಥ್.ನೀರಿನ ಪೈಪ್ ಬಳಿ ಬೋನ್ ಇರಿಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ.ಈ ವೇಳೆ ಪೈಪ್ ನಿಂದ ಹೊರ ಬರುತ್ತಿದ್ದಂತೆ ಬೋನಿಗೆ ಬಿದ್ದು ಸೆರೆಯಾದ ಚಿರತೆ.ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಬಿಡಲು ಕೊಂಡೊಯ್ದ ಅರಣ್ಯ ಇಲಾಖೆ ಸಿಬ್ಬಂದಿ.ಚಿರತೆ ಸೆರೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು.

Shyam.Bapat

ಇತ್ತೀಚಿನದು

Top Stories

//