ಹೋಮ್ » ವಿಡಿಯೋ » ರಾಜ್ಯ

ನಾಯಕತ್ವದಲ್ಲಿ ಪ್ರಾದೇಶಿಕವಾಗಿ ಮತ್ತು ಜಾತಿವಾರು ಪ್ರಾತಿನಿಧ್ಯ ಸಿಗಬೇಕು: ಸತೀಶ್ ಜಾರಕಿಹೊಳಿ

ರಾಜ್ಯ16:37 PM October 06, 2019

ಮಿಸ್ತ್ರಿ ಎದುರು ಅಭಿಪ್ರಾಯ ಹೇಳಲು ಆಗಮಿಸಿದ ಸತೀಶ್ ಜಾರಕಿಹೊಳಿ.ಈ ವೇಳೆ ಸತೀಶ್ ಜಾರಕಿಹೊಳಿ ಹೇಳಿಕೆ.ಎಲ್ಲ ನಾಯಕರ ಅಭಿಪ್ರಾಯ ಪಡೀತಿದ್ದಾರೆ.ನಾವೆಲ್ಲ ಅಭಿಪ್ರಾಯ ಹೇಳ್ತಿದೀವಿ.ಕಾಂಗ್ರೆಸ್ ನ ಸಧ್ಯದ ಪರಿಸ್ಥಿತಿ ತಿಳಿಸಿದೀವಿ.ನಾಯಕತ್ವದಲ್ಲಿ ಪ್ರಾದೇಶಿಕವಾಗಿ ಮತ್ತು ಜಾತಿವಾರು ಪ್ರಾತಿನಿಧ್ಯ ಸಿಗಬೇಕು.ಹೈಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತೆ.ಲಕ್ಷ್ಮಿ ಹೆಬ್ಬಾಳ್ಕರ್ ಸೋದರ್ ಚೆನ್ನರಾಜ್ ಹಟ್ಟಿಹೊಳಿಯವರಿಂದ ರಮೇಶ್ ಜಾರಕಿಹೊಳಿ ಭೇಟಿ ವಿಚಾರ.ಇವರಿಬ್ಬರ ಭೇಟಿ ಬಗ್ಗೆ ನನಗೆ ಮಾಹಿತಿ ಇಲ್ಲ.ಇವರಿಬ್ಬರ ನಡುವೆ ಮೊದಲಿಂದಲೂ ಉತ್ತಮ‌ ಸಂಬಂಧವಿದೆ.ನಗುತ್ತಾ ಹೇಳಿದ‌ ಸತೀಶ್ ಜಾರಕಿಹೊಳಿ.ಹಾಗಾಗಿ ಭೇಟಿ ಮಾಡಿರಬಹುದು ಎಂದ ಸತೀಶ್ ಜಾರಕಿಹೊಳಿ.

Shyam.Bapat

ಇತ್ತೀಚಿನದು

Top Stories

//