ಹೋಮ್ » ವಿಡಿಯೋ » ರಾಜ್ಯ

ಭಾವನೆಗಿಂತ ಕಾನೂನು ದೊಡ್ಡದು, ಅದನ್ನು ನಾವು ಗೌರವಿಸುತ್ತೇವೆ; ಜಾಮೀಯಾ ಮಸೀದಿ ಮೌಲಾನಾ ಪ್ರತಿಕ್ರಿಯೆ

ರಾಜ್ಯ17:00 PM November 09, 2019

ಬೆಂಗಳೂರು; ಸುಪ್ರಿಂ ಕೋರ್ಟ್ ತೀರ್ಪನ್ನು‌ ಮುಕ್ತವಾಗಿ ಸ್ವಾಗತಿಸುತ್ತೇವೆ. ಭಾವನಾತ್ಮಕತೆಗಿಂತ ಕಾನೂನು ದೊಡ್ಡದು. ಅದನ್ನು ಗೌರವಿಸುತ್ತೇವೆ. ಮುಸ್ಲಿಂ ಸಮುದಾಯದ ಬಾಂಧವರನ್ನು ತೀರ್ಪಿನ ಮುನ್ನಾದಿನವೇ ಮನವೊಲಿಸಲಾಗಿತ್ತು. ವಾಸ್ತವವನ್ನು ಅರ್ಥ ಮಾಡಿಕೊಂಡು ವರ್ತಿಸಬೇಕೆಂದು ಅಪೀಲ್ ಮಾಡಲಾಗಿತ್ತು.

sangayya

ಇತ್ತೀಚಿನದು Live TV