ಹೋಮ್ » ವಿಡಿಯೋ » ರಾಜ್ಯ

ಹೊಸಕೋಟೆ ಬಸ್​ ನಿಲ್ದಾಣ ಉದ್ಘಾಟನೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್

ರಾಜ್ಯ12:46 PM June 15, 2019

ಹೊಸಕೋಟೆ ಬಸ್ ನಿಲ್ದಾಣ ಉದ್ಘಾಟನೆಯಲ್ಲಿ ರಾಜಕೀಯ.ಸಂಸದ ಬಚ್ಚೇಗೌಡರನ್ನು ಕಡೆಗಣಿಸಿದ್ದಕ್ಕೆ BJP ಆಕ್ರೋಶ.ವೇದಿಕೆಯತ್ತ ನುಗ್ಗಿದ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್.ಶರತ್ ಬಚ್ಚೇಗೌಡರನ್ನ ವಶಕ್ಕೆ ಪಡೆದ ಪೊಲೀಸರು.ಪ್ರತಿಭಟನಾ ನಿರತ ಕಾರ್ಯಕರ್ತರ ಮೇಲೆ ಲಾಠಿಜಾರ್ಜ್.ಹೊಸಕೋಟೆ ನಗರದ ನೂತನ ಬಸ್ ನಿಲ್ಥಾಣದಲ್ಲಿ ಘಟನೆ.ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಲಾಠಿಚಾರ್ಜ್.ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೋಸಕೋಟೆ ನಗರ.

Shyam.Bapat

ಇತ್ತೀಚಿನದು

Top Stories

//