ಹೋಮ್ » ವಿಡಿಯೋ » ರಾಜ್ಯ

2018ನೇ ಸಾಲಿನ ಕೊನೆಯ ಸೂರ್ಯಾಸ್ಥ

ರಾಜ್ಯ18:47 PM December 31, 2018

ಎಲ್ಲೆಡೆ ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆ,2018 ಕ್ಕೆ ಗುಡ್ ಬೈ ಹೇಳುತ್ತಿರುವ ಪ್ರವಾಸಿಗರು, 2018 ರ ಕೊನೆ ಸೂರ್ಯಾಸ್ತ ವೀಕ್ಷಿಸುತ್ತಿರುವ ಪ್ರವಾಸಿಗರು, ಮಂಜಿನ ನಗರಿ ಮಡಿಕೇರಿಯ ರಾಜಾಸೀಟ್ ನಲ್ಲಿ ಸೂರ್ಯಾಸ್ತ ವೀಕ್ಷಣೆ, ನೂರಾರು ಸಂಖ್ಯೆಯಲ್ಲಿ ಕುಳಿತು ವರ್ಷದ ಕೊನೆ ಸೂರ್ಯಾಸ್ತ ವೀಕ್ಷಣೆ, 2018 ಕ್ಕೆ ಗುಡ್ ಬೈ ಹೇಳಿ 2019 ಬರಮಾಡಿಕೊಳ್ಳಲು ಕಾತರರಾಗಿರುವ ಪ್ರವಾಸಿಗರು. ಪ್ರಸಿದ್ದ ರಾಜಾಸೀಟ್ ನಲ್ಲಿ ಸೂರ್ಯಾಸ್ತ ವೀಕ್ಷಣೆ

Shyam.Bapat

ಇತ್ತೀಚಿನದು

Top Stories

//