ಹೋಮ್ » ವಿಡಿಯೋ » ರಾಜ್ಯ

ಭಾರೀ ಮಳೆ ಹಿನ್ನಲೆ: ಸಕಲೇಶಪುರ ಬಳಿ ಭೂಕುಸಿತ

ರಾಜ್ಯ13:52 PM September 10, 2019

ಹಾಸನ: ಸಕಲೇಶಪುರದ ವಿವಿಧೆಡೆ ಮುಂದುವರೆದ ವರುಣನ ಆರ್ಭಟ.ಅತಿಯಾದ ಮಳೆಗೆ ಮತ್ತೂರು ಗ್ರಾಮದಲ್ಲಿ ಭೂ ಕುಸಿತ.ಹಾಸನದ ಸಕಲೇಶಪುರ ತಾಲೂಕಿನ ಮತ್ತೂರು ಗ್ರಾಮ.ಸುರೇಶ್ ಎಂಬುವವರಿಗೆ ಸೇರಿದ ಎರಡು ಎಕರೆ ಜಮೀನು ನೆಲಸಮ.ಮತಷ್ಟು ಭೂ ಕುಸಿತದ ಆತಂಕದಲ್ಲಿ ಮತ್ತೂರು ಗ್ರಾಮಸ್ಥರು.

Shyam.Bapat

ಇತ್ತೀಚಿನದು Live TV