ಹೋಮ್ » ವಿಡಿಯೋ » ರಾಜ್ಯ

ಮಲೆನಾಡಿನಲ್ಲಿ ಮುಂದುವರಿದ ಭಾರೀ ಮಳೆ: ಗುಡ್ಡ ಕುಸಿತ

ರಾಜ್ಯ15:12 PM September 06, 2019

ಪದೇಪದೇ ಕುಸಿಯುತ್ತಿರುವ ಗುಡ್ಡಗಳು.ದುರ್ಗದಹಳ್ಳಿಯ ಬಳಿ ಗುಡ್ಡ ಕುಸಿತ.ಗುಡ್ಡ ಕುಸಿತದಿಂದ ಜನರಲ್ಲಿ ಹೆಚ್ಚಿದ ಆತಂಕ.ಮನೆಯ ಕೆಳಗೆ ಕಾಣಿಸಿಕೊಳ್ತಿರುವ ದೊಡ್ಡ ಬಿರುಕು.ಮೂಡಿಗೆರೆ ತಾಲೂಕಿನ ಬಾಳೂರಿನಲ್ಲಿ ಘಟನೆ.

Shyam.Bapat

ಇತ್ತೀಚಿನದು Live TV

Top Stories