ಹೋಮ್ » ವಿಡಿಯೋ » ರಾಜ್ಯ

ಚಂದ್ರಯಾನ-2: ಲ್ಯಾಂಡರ್ ವಿಕ್ರಮ್​ ಪತ್ತೆ

ದೇಶ-ವಿದೇಶ09:06 AM September 09, 2019

Chandrayaan 2: ಲ್ಯಾಂಡರ್​ ವಿಕ್ರಂ ಲ್ಯಾಂಡರ್​ ಪತ್ತೆಯಾಗಿರುವ ಸುದ್ದಿಯನ್ನು ಇಸ್ರೋದ ಅಧ್ಯಕ್ಷ ಕೆ. ಶಿವನ್​ ಸ್ಪಷ್ಟಪಡಿಸಿದ್ದಾರೆ. ಲ್ಯಾಂಡರ್​ ಚಂದ್ರನ ಅಂಗಳದಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಕುರಿತಂತೆ ಆರ್ಬಿಟರ್ ಒಂದು ಫೋಟೋವನ್ನು ಸೆರೆ ಹಿಡಿದು ಕಳುಹಿಸಿದೆ. ವಿಕ್ರಮ್​ ಚಂದ್ರನ ಕಕ್ಷೆಯ ಸುತ್ತ ಸುತ್ತಿದ್ದು, ಅದರ ಜೊತೆ ಇನ್ನೂ ಸಂಪರ್ಕ ಸಾಧ್ಯವಾಗಿಲ್ಲ ಎಂದಿದ್ದಾರೆ.

Shyam.Bapat

ಇತ್ತೀಚಿನದು Live TV