ಹೋಮ್ » ವಿಡಿಯೋ » ರಾಜ್ಯ

ಪೊಲೀಸ್​ ಮಹಿಳಾ ಸಿಬ್ಬಂದಿಯಿಂದ ಭರ್ಜರಿ ಡ್ಯಾನ್ಸ್​

ರಾಜ್ಯ13:15 PM January 12, 2019

ಚಿಕ್ಕಮಗಳೂರು ನಗರದ ಡಿ.ಆರ್​. ಮೈದಾನದಲ್ಲಿ ನೂರಾರು ಪೊಲೀಸ್​ ಮಹಿಳಾ ಸಿಬ್ಬಂದಿ ಭರ್ಜರಿ ಡ್ಯಾನ್ಸ್​ ಮಾಡಿದ್ದಾರೆ. ಕ್ರೀಡಾಕೂಟದ ವೇಳೆ ಹೇ ಹುಡುಗ ಯಾಕಿಂಗ್​ ಕಾಡ್ತಿ ಹಾಡಿಗೆ ಸಖತ್ ಸ್ಟೆಪ್​ ಹಾಕಿ ಎಂಜಾಯ್​ ಮಾಡಿದ್ದಾರೆ. ಇವರು ಡ್ಯಾನ್ಸ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ. ಮಹಿಳಾ ಪಿಎಸ್​ಐ, ಪೇದೆಗಳು ಜೊತೆಯಾಗಿ ಸಖತ್​ ಸ್ಟೆಪ್​ ಹಾಕಿ ಕುಣಿದಿದ್ದಾರೆ.

sangayya

ಇತ್ತೀಚಿನದು

Top Stories

//