ಹೋಮ್ » ವಿಡಿಯೋ » ರಾಜ್ಯ

ವಸತಿ ಪ್ರದೇಶದಲ್ಲಿ ಬಾರ್ ಅನುಮತಿ ನೀಡಿರುವುದನ್ನು ಖಂಡಿಸಿ ಮಹಿಳೆಯರ ಪ್ರತಿಭಟನೆ

ರಾಜ್ಯ18:24 PM December 31, 2018

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಮಾರುತಿನಗರದಲ್ಲಿ ಎಂ.ಎಸ್.ಐ.ಎಲ್ ಬಾರ್ ಗೆ ಅನುಮತಿ ನೀಡಿದ್ದು, ಬಹುತೇಕ ಜನ ವಸತಿ ಪ್ರದೇಶದಲ್ಲಿ ಅನುಮತಿ ನೀಡೊಮೂಲಕ ಜನರಿಗೆ ತೀರ್ವ ತೊಂದರೆ ಆಗುತ್ತದೆ, ದಿನ ಸಾರ್ವಜನಿಕರು ದೈನಂದಿನ ಕೆಲಸಗಳಿಗೆ ಇದೇ ಮಾರ್ಗ ಮುಖಾಂತರ ಹಾದು ಹೋಗುತ್ತವೆ, ಮಕ್ಕಳ ಶಾಲೆ, ದಿನಸಿ ಸೇರಿದಂತೆ ಹತ್ತು ಹಲವು ಕೆಲಸಗಳಿಗೆ ಒಡಾಡ್ತಾ ಇರ್ತೇವೆ ಹಾಗಾಗಿ ತೀರ್ವ ತೊಂದರೆ ಆಗುವುದರಿಂದ ಬಾರ್ ತೆರವು ಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಮನವಿ ಮಾಡಿದರು.

Shyam.Bapat

ಇತ್ತೀಚಿನದು

Top Stories

//