ಹೋಮ್ » ವಿಡಿಯೋ » ರಾಜ್ಯ

ಗಣಿನಾಡಿನಲ್ಲಿ ಗೋಶಾಲೆ ಮುಚ್ಚುವ ಆತಂಕ

ರಾಜ್ಯ08:12 AM September 17, 2019

ಉತ್ತರ ಕರ್ನಾಟಕದಲ್ಲಿ ಒಂದು ಕಡೆ ಭಾರೀ ಪ್ರವಾಹ ಮತ್ತೊಂದೆಡೆ ಭೀಕರ ಬರಗಾಲ. ಮಳೆಯಿಲ್ಲದೆ ರೈತರ ಪರಿಸ್ಥಿತಿ ಅಯೋಮಯವಾಗಿದೆ. ಇನ್ನು ಬಾಯಿ ಇರುವ ಜಾನುವಾರಗಳ ಪರಿಸ್ಥಿತಿ ದೇವರಿಗೆ ಪ್ರೀತಿ. ಈ ಕಾರಣಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ನಿರ್ಮಿಸಿದ ಗೋಶಾಲೆಗಳನ್ನು ಸರ್ಕಾರ ಇದೇ ತಿಂಗಳು ಮುಚ್ಚುತ್ತಿದೆ. ಒಂದು ವೇಳೆ ಇದೇ ರೀತಿ ಮೇವಿಲ್ಲದೇ ಸಾವಿರಾರು ಜಾನುವಾರುಗಳು ಕಸಾಯಿಖಾನೆಗೆ ಸರ್ಕಾರವೇ ಕೊಟ್ಟುಬಿಡಲಿ ಎಂದು ನೂರಾರು ರೈತರು ಕಣ್ಣೀರು ಹಾಕುತ್ತಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading