ಹೋಮ್ » ವಿಡಿಯೋ » ರಾಜ್ಯ

ರಾಜೀನಾಮೆ ಕೊಟ್ಟಾಗಿದೆ. ಹಿಂಪಡೆಯುವ ಮಾತಿಲ್ಲ; ರಾಮಲಿಂಗಾ ರೆಡ್ಡಿ

ರಾಜ್ಯ13:42 PM July 09, 2019

ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ, ಪಕ್ಷಕ್ಕೆ ಅಲ್ಲ. ರಾಜೀನಾಮೆ ಹಿಂಪಡೆಯುವ ಮಾತಿಲ್ಲ. ನನಗೆ ಕೆಲವು ವಿಷಯಗಳಲ್ಲಿ ಕೋಪವಿತ್ತು, ನಾನು ರಾಜೀನಾಮೆ ಕೊಟ್ಟೆ. ನಾನು ಯಾರಿಗೂ ರಾಜೀನಾಮೆ ಕೊಡುವಂತೆ ಹೇಳಿಲ್ಲ. ಮಗಳು ಸೌಮ್ಯರೆಡ್ಡಿ ರಾಜೀನಾಮೆ ನೀಡುವುದು, ಬಿಡುವುದು ಆಕೆಯ ನಿರ್ಧಾರ ನನ್ನದಲ್ಲ ಎಂದು ಕಾಂಗ್ರೆಸ್​ ಹಿರಿಯ ನಾಯಕ ರಾಮಲಿಂಗಾರೆಡ್ಡಿ ತಿಳಿಸಿದರು.

sangayya

ಇತ್ತೀಚಿನದು

Top Stories

//