ಧರ್ಮರಾಯನಾದ ಅಬ್ದುಲ್ ರಜಾಕ್, ಧುರ್ಯೋಧನ ನಯಾಜ್ ಖಾನ್!

  • 21:05 PM March 29, 2023
  • state
Share This :

ಧರ್ಮರಾಯನಾದ ಅಬ್ದುಲ್ ರಜಾಕ್, ಧುರ್ಯೋಧನ ನಯಾಜ್ ಖಾನ್!

ಬೆಂಗಳೂರಿನ ನೆಲಮಂಗಲ ತಾಲೂಕಿನ ಹಾಲೇನಹಳ್ಳಿಯಲ್ಲಿ ನಡೆದ ಮಹಾಭಾರತದ ‘ಕುರುಕ್ಷೇತ್ರ’ ನಾಟಕ ಪ್ರದರ್ಶಿಸಿದ ತಂಡದಲ್ಲಿ 18 ಮುಸ್ಲಿಂ ಕಲಾವಿದರೇ ಇದ್ದರು.