ಹೋಮ್ » ವಿಡಿಯೋ » ರಾಜ್ಯ

ಕುಮಾರಸ್ವಾಮಿಗೆ ನಿತ್ಯ ರೋದನೆಯ ಕಷ್ಟ ತಪ್ಪಿತು: ದೇವೇಗೌಡ

ರಾಜ್ಯ13:30 PM August 22, 2019

ಬೆಂಗಳೂರು: ಮೈತ್ರಿ ಸರ್ಕಾರ ಪತನವಾಗಿದ್ದು ಕುಮಾರಸ್ವಾಮಿಗೆ ಒಳ್ಳೆಯದೇ ಆಯಿತು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ. ಕುಮಾರಸ್ವಾಮಿಗೆ ನಿತ್ಯ ರೋದನೆಯ ಕಷ್ಟ ತಪ್ಪಿದೆ. ಈಗ ಅವರು ನಿರಾಳವಾಗಿದ್ದಾರೆ ಎಂದು ಗೌಡರು ಅಭಿಪ್ರಾಯಪಟ್ಟಿದ್ದಾರೆ.

sangayya

ಇತ್ತೀಚಿನದು Live TV