ಹೋಮ್ » ವಿಡಿಯೋ » ರಾಜ್ಯ

ಡಿಕೆಶಿ ಮೇಲೆ ಕುಮಾರಸ್ವಾಮಿಗೆ ಪ್ರೀತಿಯಿಲ್ಲ: ಎಸ್​.ಆರ್​.ಶ್ರೀನಿವಾಸ್

ರಾಜ್ಯ16:07 PM September 12, 2019

ಡಿಕೆಶಿ ಮೇಲೆ ಕುಮಾರಸ್ವಾಮಿಗೆ ಪ್ರೀತಿಯಿಲ್ಲ.ಪ್ರೀತಿ ಇದ್ದಿದ್ರೆ ನಿನ್ನೆ ಪ್ರತಿಭಟನೆಗೆ ಬರ್ತಿದ್ರು.JDS ಶಾಸಕ S.R.ಶ್ರೀನಿವಾಸ್ ಸ್ಫೋಟಕ ಹೇಳಿಕೆ.ನಮಗೆಲ್ಲಾ ಡಿಕೆಶಿ ಮೇಲೆ ಪ್ರೀತಿಯಿತ್ತು, ಹೋಗಿದ್ವಿ.ಆದರೆ ಕುಮಾರಸ್ವಾಮಿಗೆ ಆ ಭಾವನೆ ಇರಲಿಲ್ಲ.ಆ ಭಾವನೆ ಇದ್ದಿದ್ರೆ ನಿನ್ನೆ ಖಂಡಿತ ಬರುತ್ತಿದ್ರು.ಆಮಂತ್ರಣ ಕೊಟ್ಟು ಕರೆಯುವ ಕಾರ್ಯಕ್ರಮ ಅಲ್ಲ.ನಿನ್ನೆ 25,000 ಜನಕ್ಕೂ ಆಮಂತ್ರಣ ಕೊಟ್ಟಿದ್ರಾ?.JDS ಶಾಸಕ S.R.ಶ್ರೀನಿವಾಸ್ ಸ್ಫೋಟಕ ಹೇಳಿಕೆ.ಜಿಟಿಡಿ ಬಳಿಕ S.R.ಶ್ರೀನಿವಾಸ್​ ರೆಬೆಲ್​?.JDS ವರಿಷ್ಠರ ವಿರುದ್ಧ ತಿರುಗಿಬಿದ್ದ ಶಾಸಕ.

Shyam.Bapat

ಇತ್ತೀಚಿನದು Live TV