ಹೋಮ್ » ವಿಡಿಯೋ » ರಾಜ್ಯ

ಎರಡನೇ ದಿನಕ್ಕೆ ಕಾಲಿಟ್ಟ ಮಹಾಕುಂಭಮೇಳದ ಕಾರ್ಯಕ್ರಮಗಳು

ರಾಜ್ಯ14:42 PM February 18, 2019

ಟಿ.ನರಸೀಪುರದಲ್ಲಿ 11ನೇ ಮಹಾ ಕುಂಭಮೇಳ.ಇಂದು ಎರಡನೆ ದಿನಕ್ಕೆ ಕಾಲಿಟ್ಟ ಕುಂಭಮೇಳದ ಕಾರ್ಯಕ್ರಮಗಳು.ಇಂದು ನಡೆಯಲಿದೆ ಮಹಾಕುಂಭಮೇಳದಲ್ಲಿ ಹೋಮ ಹವನ.ಸಾವಿರಾರು ಭಕ್ತರಿಂದ ಇಂದು ಸಹ ಪುಣ್ಯ ಸ್ನಾನ.11 ಗಂಟೆಗೆ ಧಾರ್ಮಿಕ ಸಭೆ.ಧಾರ್ಮಿಕ ಸಭೆಯಲ್ಲಿ ಭಾಗಿಯಾಗಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು.ಸಂಜೆ 7 ಗಂಟೆಗೆ ಸಾರ್ವಜನಿಕ ಗಂಗಾಪೂಜೆ ಹಾಗೂ ದೀಪಾರತಿ.ಗಂಗಾಪೂಜೆಯಲ್ಲಿ ಭಾಗಿಯಾಗಲಿರುವ ಸಿಎಂ ಕುಮಾರಸ್ವಾಮಿ.ಸಾರ್ವಜನಿಕ ದೀಪಾರತಿ ಬೆಳಗಲಿರುವ ಸಿಎಂ ಕುಮಾರಸ್ವಾಮಿ.ವಾರಣಾಸಿ ಮಾದರಿಯಲ್ಲಿ ನಡೆಯಲಿರುವ ಗಂಗಾಪೂಜೆ.ತ್ರಿವೇಣಿ ಸಂಗಮಕ್ಕೆ ಹೆಚ್ಚಿದ ಭಕ್ತರ ಆಗಮನ.

Shyam.Bapat

ಇತ್ತೀಚಿನದು

Top Stories

//