ಹೋಮ್ » ವಿಡಿಯೋ » ರಾಜ್ಯ

ಕೆಟ್ಟುನಿಂತ ಕೆಎಸ್​ಆರ್​ಟಿಸಿ ನಾನ್​ಸ್ಟಾಪ್​ ಬಸ್​: ಪ್ರಯಾಣಿಕರ ಪರದಾಟ

ರಾಜ್ಯ14:22 PM December 27, 2018

KSRTC ಚಾಲಕನ ನಿರ್ಲಕ್ಷ್ಯಕ್ಕೆ ರಸ್ತೆಯಲ್ಲಿ ಪ್ರಯಾಣಿಕರ ಪರದಾಟ,ಹಾಸನ ಬಸ್ ನಿಲ್ದಾಣದಲ್ಲೇ ದೋಷ ಕಂಡರೂ ಬಸ್ ಚಲಾಯಿಸಿದ ಚಾಲಕ,ಬೆಳಗ್ಗೆ 7 ಗಂಟೆಗೆ ಹಾಸನದಿಂದ ಹೊರಟ ನಾನ್ ಸ್ಟಾಪ್ ಬಸ್,ಒಂದು ಗಂಟೆಗೂ ಹೆಚ್ಚು ಕಾಲ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಪ್ರಯಾಣಿಕರ ಪರದಾಟ,ಹಣ ವಾಪಸ್ ನೀಡಿ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪ್ರಯಾಣಿಕರ ಪಟ್ಟು,ಸಾರಿಗೆ ಇಲಾಖೆ ವಿರುದ್ದ ಪ್ರಯಾಣಿಕರ ಆಕ್ರೋಶ,4 ಬಾರಿ ಕೆಟ್ಟು ನಿಂತರೂ ಚನ್ನರಾಯಪಟ್ಟಣ ಡಿಪೋದಲ್ಲಿ ಬಸ್ ನಿಲ್ಲಿಸದ ಚಾಲಕ,ಸಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಹಾಯಕತೆ ತೋಡಿಕೊಂಡಿರೋ ಪ್ರಯಾಣಿಕರು.

Shyam.Bapat

ಇತ್ತೀಚಿನದು

Top Stories

//