ಹೋಮ್ » ವಿಡಿಯೋ » ರಾಜ್ಯ

ಹಾಸನದಲ್ಲಿ ಪಲ್ಟಿ ಹೊಡೆದ ಸರ್ಕಾರಿ ಬಸ್​; ಸಿಸಿಟಿವಿಯಲ್ಲಿ ವಿಡಿಯೋ ಸೆರೆ

ರಾಜ್ಯ13:28 PM November 25, 2019

ಹಾಸನ (ನ.25): ಬಸ್​ನಲ್ಲಿದ್ದ 45ಕ್ಕೂ ಹೆಚ್ಚು ಪ್ರಯಾಣಿಕರು ನಿದ್ದೆಯಲ್ಲಿದ್ದರು. ಇದ್ದಕ್ಕಿದ್ದಂತೆ ಕಿವಿ ಗಡಚಿಕ್ಕುವ ಶಬ್ದ ಎಲ್ಲರನ್ನೂ ಎಚ್ಚರಿಸಿತ್ತು. ಇದು ಕನಸೋ ಅಥವಾ ನನಸೋ ಎಂದು ತಿಳಿಯುವ ಒಳಗೆ ಬಸ್​ ಮಗುಚಿ ಬಿದ್ದಿತ್ತು. ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಅನೇಕರಿಗೆ ಗಾಯಗಳಾಗಿವೆ.

webtech_news18

ಇತ್ತೀಚಿನದು

Top Stories

//