ಹೋಮ್ » ವಿಡಿಯೋ » ರಾಜ್ಯ

ಚಾಲಕನ ಸಮಯಪ್ರಜ್ಞೆ; ತಪ್ಪಿದ ಭಾರೀ ಅನಾಹುತ

ರಾಜ್ಯ14:05 PM January 11, 2019

ಸರ್ಕಾರಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಧಾರವಾಡದ ಹೊರವಲಯದ ಶ್ರೀನಗರ ರೇಲ್ವೆ ಗೇಟಿನಲ್ಲಿ ನಡೆದಿದೆ.ಧಾರವಾಡದಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೊರಟಿದ್ದ ಬಸ್ಸು, ಶ್ರೀನಗರ ಬಳಿ ಗೇಟು ತೆರೆದೇ ಇದ್ದರೂ ಯಾವುದೇ ಸೂಚನೆ, ಸಿಗ್ನಲ್‌ ನೀಡದೇ ಏಕಾಏಕಿ ರೈಲಿನ ಎಂಜಿನ್ ಬಂದಿದೆ. ಇದನ್ನು ಗಮ​ನಿ​ಸಿದ ಬಸ್‌ ಚಾಲಕ ತಕ್ಷಣ ಆ್ಯಕ್ಸೆಲರೇ​ಟರ್‌ ಮೇಲಿದ್ದ ಕಾಲನ್ನು ಇನ್ನಷ್ಟು ಜೋರಾಗಿ ಒತ್ತಿ, ಕ್ಷಣ​ಮಾ​ತ್ರ​ದಲ್ಲೇ ಬಸ್​ನ್ನು ರೇಲ್ವೆ ಗೇಟ್‌​ನಿಂದ ದಾಟಿ​ಸಿ​ ಬಸ್ಸಿ​ನ​ಲ್ಲಿದ್ದವರ ಪ್ರಾಣ ಉಳಿ​ಸಿ​ದ್ದಾ​ರೆ

sangayya

ಇತ್ತೀಚಿನದು

Top Stories

//