ಕ್ಷುಲ್ಲಕ ಕಾರಣಕ್ಕೆ ಕೆಎಸ್​ಆರ್​ಟಿಸಿ ಬಸ್ ಚಾಲಕರ ನಡುವೆ ಮಾರಾಮಾರಿ; ಪ್ರಯಾಣಿಕರ ಪರದಾಟ

  • 12:28 PM June 03, 2019
  • state
Share This :

ಕ್ಷುಲ್ಲಕ ಕಾರಣಕ್ಕೆ ಕೆಎಸ್​ಆರ್​ಟಿಸಿ ಬಸ್ ಚಾಲಕರ ನಡುವೆ ಮಾರಾಮಾರಿ; ಪ್ರಯಾಣಿಕರ ಪರದಾಟ

ಮೊದಲು ಬಸ್​ ಬಿಡುವ ವಿಚಾರವಾಗಿ ಗಂಗಾವತಿ-ಹುಬ್ಬಳ್ಳಿ ಹಾಗೂ ಹೈದ್ರಾಬಾದ್-ಕೊಪ್ಪಳ ಬಸ್ ಚಾಲಕರ ನಡುವೆ ಗಲಾಟೆ ಶುರುವಾಗಿದೆ. ನೋಡನೋಡುತ್ತಿದ್ದಂತೆ ಇಬ್ಬರೂ ಚಾಲಕರು ಕೈಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ಬೆಳೆದಿದೆ. ಪರಿಣಾಮ ಎರಡೂ ಬಸ್ ಚಾಲಕರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬಸ್​ ಅನ್ನು ನಡುರಸ್ತೆಯಲ್ಲೇ ನಿಲ್ಲಿಸಿ ರಂಪಾಟ ಮಾಡಿದ್ದಾರೆ.