ಹೋಮ್ » ವಿಡಿಯೋ » ರಾಜ್ಯ

ಕೊರೋನಾಗೆ ಹೆದರಿ ಪ್ರತಿದಿನ ಕೆಸ್​ಆರ್​ಟಿಸಿ, ಬಿಎಂಟಿಸಿ ಬಸ್​ ಕ್ಲೀನ್​ ಮಾಡುತ್ತಿರುವ ಸಿಬ್ಬಂದಿ

ರಾಜ್ಯ22:18 PM March 17, 2020

ಕೊರೋನಾ ವೈರಸ್ ಭೀತಿ ಹಿನ್ನೆಲೆ ಬೆಂಗಳೂರು ಡಿಪೋ ಬಸ್ ಗಳಿಗೆ ಪ್ರತಿದಿನ ಕ್ಲೀನಿಂಗ್ ಕೆಲಸ ಆಗುತ್ತೆ. ಅಂತಾರಾಜ್ಯ ಸೇರಿದಂತೆ ಎಸಿ, ಕೆಎಸ್ ಆರ್ ಟಿಸಿ ಬಸ್ ಗಳಿಗೆ ಶುಚಿಗೊಳಿಸಲಾಗುತ್ತಿದೆ. ಬಸ್ ನಲ್ಲಿ ಪ್ರಯಾಣಿಕರು ಬಳಸುವ ಜಾಗ, ಸೀಟ್ ಗಳಿಗೆ ಕ್ಲೀನ್ ಕಾರ್ಯ ನಡೆದಿದೆ. ಪ್ರತಿದಿನ ಡೆಟೋಲ್ ಸಿಂಪಡಿಸಿ ಸಿಬ್ಬಂದಿ ಶುಚಿಗೊಳಿಸುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳಿಗೆ ಬಳಸುತ್ತಿದ್ದ ಬ್ಯಾಕ್ಟೀರಿಯಾ ಕ್ಲೀನಿಂಗ್ ಬಳಕೆಯನ್ನು ಇದೀಗ ಅಂತಾರಾಜ್ಯ, ಎಸಿ, ಸ್ಲೀಪರ್ ಬಸ್ ಗಳಿಗೆ ಸಹ ಕ್ರಿಮಿನಾಶಕ ಬಳಕೆ ಮಾಡಲಾಗುತ್ತಿದೆ.

webtech_news18

ಇತ್ತೀಚಿನದು Live TV