ಹೋಮ್ » ವಿಡಿಯೋ » ರಾಜ್ಯ

ಕುಟುಂಬಸ್ಥರೊಂದಿಗೆ ಕೆ.ಎಸ್​.ಈಶ್ವರಪ್ಪ ಚಾಮುಂಡೇಶ್ವರಿ ದರ್ಶನ

ರಾಜ್ಯ21:34 PM August 20, 2019

ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಕುಟುಂಬಸಮೇತರಾಗಿ ಆಗಮಿಸಿದ ಈಶ್ವರಪ್ಪ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಹಿಂದೆ ಆಷಾಢ ಶುಕ್ರವಾರ ಸಂದರ್ಭದಲ್ಲಿ ಈಶ್ವರಪ್ಪ ನಾಲ್ಕು ವಾರವು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಇದೀಗ ಸಚಿವರಾದ ಬಳಿಕ ಚಾಮುಂಡೇಶ್ವರಿ ದರ್ಶನ ಪಡೆದರು.

Shyam.Bapat

ಇತ್ತೀಚಿನದು Live TV