ಶಿವಮೊಗ್ಗ: ಬಿಜೆಪಿ ಶಾಸಕ, ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಹೇಳಿಕೆ.ನ್ಯೂಸ್ 18 ಕನ್ನಡ ಸುದ್ಧಿ ವಾಹಿನಿಯ ವರದಿಯನ್ನು ಶ್ಲಾಘನೆ ಮಾಡಿದ ಈಶ್ವರಪ್ಪ.ನ್ಯೂಸ್ 18 ಕನ್ನಡ ಪ್ರಸಾರ ಮಾಡಿದ ಫೋನ್ ಕದ್ದಾಲಿಕೆ ನ್ಯೂಸ್ ಗೆ ಪ್ರಶಂಸೆ ವ್ಯಕ್ತಪಡಿಸಿದ ಈಶ್ವರಪ್ಪ.ನಾನು ಯಾವಾಗಲೂ ನ್ಯೂಸ್ 18 ಕನ್ನಡ ನೋಡುತ್ತೀರುತ್ತೇನೆ.