ಹೋಮ್ » ವಿಡಿಯೋ » ರಾಜ್ಯ

ಜನತೆಗೆ ಕಾಂಗ್ರೆಸ್​ನಿಂದ ಅನ್ಯಾಯ ಆಗಿದೆ; ಅದರ ಸರ್ವಾಧಿಕಾರಿ ಧೋರಣೆಗೆ ಅವಕಾಶ ಕೊಡಲ್ಲ: ಈಶ್ವರಪ್ಪ

ರಾಜ್ಯ15:11 PM March 04, 2020

ಬೆಂಗಳೂರು: ಕಾಂಗ್ರೆಸ್ ಪಕ್ಷ ವಿಧಾನಸಭೆಯಲ್ಲಿ ಚರ್ಚೆ ಮಾಡಲು ಬಿಟ್ಟಿಲ್ಲ. ಯತ್ನಾಳ್ ವಿಚಾರವನ್ನು ಅದು ದುರುಪಯೋಗ ಮಾಡಿಕೊಂಡಿದೆ. ಜನತೆಗೆ ಅದು ಅನ್ಯಾಯ ಮಾಡಿದೆ. ಅದರ ಸರ್ವಾಧಿಕಾರಿ ಧೋರಣೆಗೆ ಅವಕಾಶ ಕೊಡಲ್ಲ ಎಂದು ವಿಧಾನಸೌಧದಲ್ಲಿ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಸಂವಿಧಾನದ ಬಗ್ಗೆ ಮೊದಲ ಬಾರಿಗೆ ಚರ್ಚೆಗೆ ಅವಕಾಶ ನೀಡಲಾಗಿದೆ. ಇದಕ್ಕೆ ಸಭಾಧ್ಯಕ್ಷರಿಗೆ ಧನ್ಯವಾದ ಹೇಳುತ್ತೇನೆ. ಆದರೆ, ಸಭಾಧ್ಯಕ್ಷರ ಮೇಲೆಯೇ ದೂರು ಕೊಟ್ಟಿರೋದು ಇತಿಹಾಸದಲ್ಲೇ ಇಲ್ಲ ಎಂದು ಈಶ್ವರಪ್ಪ ಸಿಡುಕಿದ್ದಾರೆ.

webtech_news18

ಇತ್ತೀಚಿನದು Live TV

Top Stories