ಹೋಮ್ » ವಿಡಿಯೋ » ರಾಜ್ಯ

ಯಡೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನಕ್ಕೆ ನುಗ್ಗಿದ ಕೃಷ್ಣಾನದಿ ನೀರು

ರಾಜ್ಯ15:57 PM August 04, 2019

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮ.ದಕ್ಷಿಣದ ಕಾಶಿ ಅತೇಲೆ ಫೇಮಸ್ ಖ್ಯಾತಿ ಇದುರ ದೇವಸ್ಥಾನ.ಶ್ರೀ ಕಾಡ ಸಿದ್ದೇಶ್ವರ ಸಂಸ್ಥಾನದ ಮಠದ ದೇವಸ್ಥಾನ.ಶ್ರಾವಣ ಮಾಸ ಹಿನ್ನಲೆ ಆಗಮಿಸುವ ಸಾವಿರಾರು ಭಕ್ತರಿಗೆ ನೀರಾಸೆ.ನಾಳೆ ಹೊತ್ತಿಗೆ ಸಂಪೂರ್ಣ ದೇವಸ್ಥಾನಕ್ಕೆ ನೂರು ಬರುವ ಹಿನ್ನಲೆ ಭಕ್ತರಿಗೆ ನೀರಾಸೆ.ನಾಳೆಯಿಂದ ದೇವರ ದರ್ಶನ ಬಂದ್ ಆಗುವ ಸಾಧ್ಯತೆ.ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತರು.

Shyam.Bapat

ಇತ್ತೀಚಿನದು

Top Stories

//