ಧಾರವಾಡ- ವಿಜಯಪುರ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತ.ಮುಂಜಾಗ್ರತಾ ಕ್ರಮವಾಗಿ ಚಿಕ್ಕಪಡಸಲಗಿ ಸೇತುವೆ ಮೂಲಕ ಸಂಚರಿಸೋ ಭಾರೀ ವಾಹನಗಳ ನಿಷೇಧ. ಚಿಕ್ಕಪಡಸಲಗಿ ಸೇತುವೆ ಬಹುತೇಕ ಜಲಾವೃತ.ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರೋ ಬೃಹತ್ ಸೇತುವೆ.ಚಿಕ್ಕಪಡಸಲಗಿ ಸೇತುವೆ ಮೂಲಕ ಸಂಚರಿಸೋ ವಾಹನಗಳ ಮಾರ್ಗ ಬದಲಾವಣೆ.ಧಾರವಾಡದಿಂದ ಜಮಖಂಡಿ ಮಾರ್ಗವಾಗಿ ವಿಜಯಪುರಕ್ಕೆ ಹೋಗುವ ಬಸ್ ಗಳ ಮಾರ್ಗ ಬದಲಾವಣೆ.ಜಂಬಗಿ ಸೇತುವೆ,ಗಲಗಲಿ ಮೂಲಕ ಸಾವಳಗಿ ಮಾರ್ಗವಾಗಿ ವಿಜಯಪುರಕ್ಕೆ ವಾಹನ,ಬಸ್ ಓಡಾಟ.