ಡಿಕೆಶಿ ಜೊತೆಗೆ ಇದ್ದೇವೆ ಎಂಬ ಸಂದೇಶ ನೀಡಲು ಇಷ್ಟೊಂದು ಜನರು ಬಂದಿದ್ದಾರೆ; ದಿನೇಶ್ ಗುಂಡೂರಾವ್

  • 19:20 PM October 26, 2019
  • state
Share This :

ಡಿಕೆಶಿ ಜೊತೆಗೆ ಇದ್ದೇವೆ ಎಂಬ ಸಂದೇಶ ನೀಡಲು ಇಷ್ಟೊಂದು ಜನರು ಬಂದಿದ್ದಾರೆ; ದಿನೇಶ್ ಗುಂಡೂರಾವ್

ಅದ್ಧೂರಿ ಸ್ವಾಗತವನ್ನು ಡಿಕೆಶಿ ಕೇಳಿದ್ದಲ್ಲ. ನಾನು ಕೇವಲ ಕಾಂಗ್ರೆಸ್ ಕಚೇರಿಗೆ ಆಹ್ಬಾನಿಸಿದೆ ಅಷ್ಟೇ. ನಾವೆಲ್ಲಾ ನಿಮ್ಮೊಂದಿಗಿದ್ದೇವೆ ಎಂದು ಹೇಳಿದ್ದಷ್ಟೇ. ಬಿಜೆಪಿಯವ್ರು ಯಾಕೆ ಇಷ್ಟೊಂದು ಜನ ಸೇರಿದ್ದಾರೆ ಅಂತ ಪ್ರಶ್ನಿಸಿದ್ದಾರೆ. ಜನ‌ ನಿಮ್ಮ ಕೀಳು ರಾಜಕಾರಣ ಸಹಿಸಲು ತಯಾರಿಲ್ಲ, ಹಾಗಾಗಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದಾರೆ.