ಹೋಮ್ » ವಿಡಿಯೋ » ರಾಜ್ಯ

ಮುನಿಯಪ್ಪಗೆ ಶುಕ್ರದೆಸೆ ಮುಗಿದಿದೆ, ಶನಿ ಮಹಾತ್ಮ ಅಧಿಪತಿಯಾಗಿದ್ದಾನೆ: ಕೊತ್ತೂರು ಮಂಜುನಾಥ್

ರಾಜ್ಯ19:33 PM April 01, 2019

ಕೆಎಚ್ ಮುನಿಯಪ್ಪ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲ್ತಾರೆಂದು ಮಾಜಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಭವಿಷ್ಯ ನುಡಿದಿದ್ದಾರೆ, ಮುಳಬಾಗಿಲು ತಾಲೂಕಿನ ಕಪ್ಪಪಮಡುಗು ಗ್ರಾಮದಲ್ಲಿ ಆಯೋಜಿಸಿದ್ದ ಬೆಂಬಲಿಗರ ಸಭೆಯಲ್ಲಿ ಭಾಗಿಯಾಗಿದ್ದ ಮಂಜುನಾಥ್ ಕೆಎಚ್ ಮುನಿಯಪ್ಪಗೆ ಮತ ಹಾಕದಂತೆ ಕರೆ ನೀಡಿದ್ದಾರೆ, ಕಾರ್ಯಕ್ರಮ ನಂತರ ಮಾತನಾಡಿದ ಅವ್ರು ಮುನಿಯಪ್ಪ ಈ ಬಾರೀ ಸೋಲು ಖಚಿತ, ಶುಕ್ರದೆಸೆ ಇತ್ತು, ಶನಿಮಹಾತ್ಮ ಅಧಿಪತಿ ಆಗಿದ್ದಾನೆ, ಮುನಿಯಪ್ಪ ಕ್ಲೀನ್ ಎಂದು ಕಿಡಿ‌ಕಾರಿದ್ರು.

Shyam.Bapat

ಇತ್ತೀಚಿನದು Live TV

Top Stories