ಹೋಮ್ » ವಿಡಿಯೋ » ರಾಜ್ಯ

ಕೆ.ಹೆಚ್​.ಮುನಿಯಪ್ಪ ವಿರುದ್ಧ ಹೊಸ ಬಾಂಬ್​ ಸಿಡಿಸಿದ ಕೊತ್ತೂರು ಮಂಜುನಾಥ್

ರಾಜ್ಯ19:21 PM September 30, 2019

ಕೋಲಾರ: ಸಂಬಂಧಿ, ಆಪ್ತರಿಗೆ ಚುನಾವಣೆಯಲ್ಲಿ ಕೆಎಚ್ ಮುನಿಯಪ್ಪ ಖೆಡ್ಡಾ ತೋಡಿದ್ರಾ , ಕೆಎಚ್ ಮುನಿಯಪ್ಪ ವಿರುದ್ದ ಕೊತ್ತೂರು ಮಂಜುನಾಥ್ ಹೊಸ ಬಾಂಬ್, ೨೦೧೩ ರ ವಿಧಾನಸಭೆ ಚುನಾವಣೆಯಲ್ಲಿ ಕೆಎಚ್ ಮುನಿಯಪ್ಪ ಕಾಂಗ್ರೆಸ್ ಅಭ್ಯರ್ಥಿಯನ್ನ ಸೋಲಿಸಿದ್ರು, ಮಾಜಿ ಶಾಸಕ ಅಮರೇಶ್ ಸೋಲಿಸಲು‌ ಕೆಎಚ್ ಮುನಿಯಪ್ಪ, ನಾನು ಒಟ್ಟಿಗೆ ಕೆಲಸ ಮಾಡಿದ್ವಿ, ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಾಗ ಮುನಿಯಪ್ಪ ನೀರಿನ ಮೇಲೆ ಆಣೆ ಮಾಡಿ ನಂಗೆ ಬೆಂಬಲ ನೀಡಿದ್ರು, ಕೆಎಚ್ ಮುನಿಯಪ್ಪಗೆ ಯಾರನ್ನ ಹೇಗೆ ಸೋಲಿಸಬೇಕೆಂದು ಗೊತ್ತಿದೆ, ಅವ್ರು ಪಕ್ಷ ವಿರೋದಿ ಚಟುವಟಿಕೆ ಮಾಡಿರೊದು ಜಗತ್ ಜಾಹೀರಾಗಿದೆ, ಕಾಂಗ್ರೆಸ್ ಅಭ್ಯರ್ಥಿ ಅಮರೇಶ್ ಸೋಲಿಸಲು‌ ಮುನಿಯಪ್ಪ ನಡೆಸಿದ ಸಭೆಗೆ ಹಿರಿಯ ಕಾಂಗ್ರೆಸ್ ಮುಖಂಡ ಬಿಸ್ಸೇಗೌಡ, ನಾನು ಸಾಕ್ಷಿ, ಕೆಎಚ್ ಮುನಿಯಪ್ಪ ವಿರುದ್ದ ಪಕ್ಷ ವಿರೋದಿ ಚಟುವಟಿಕೆ ದೂರು ನೀಡಿರುವ ಕಾಂಗ್ರೆಸ್ ಮುಖಂಡರು, ಅಮರೇಶ್ ಮಾಜಿ ಮುಳಬಾಗಿಲು ಶಾಸಕ, ಕೆಎಚ್ ಮುನಿಯಪ್ಪ ಸಂಬಂಧಿ,

Shyam.Bapat

ಇತ್ತೀಚಿನದು

Top Stories

//