ಹೋಮ್ » ವಿಡಿಯೋ » ರಾಜ್ಯ

ಸೂರು ಕೊಡಿಸಿ ಎಂದು ಕಣ್ಣೀರಿಡುತ್ತಿರುವ ಸಂತ್ರಸ್ತರು: ಕೊಣ್ಣೂರು ಗ್ರಾಮದ ಜನರ ಸ್ಥಿತಿ ಶೋಚನೀಯ

ರಾಜ್ಯ20:15 PM August 26, 2019

ಉತ್ತರ ಕರ್ನಾಕದ ಬಹುತೇಕ ಜಿಲ್ಲೆಗಳು ಪ್ರವಾಹಕ್ಕೆ ಈಡಾಗಿವೆ. ಈ ಪ್ರವಾಹ ಜನ್ರ ಜೀವನವನ್ನು ಅಕ್ಷರಶಃ ಬೀದಿಗೆ ತಂದಿದೆ. ಗದಗ ಜಿಲ್ಲೆಯ ಕೊಣ್ಣೂರು ಗ್ರಾಮದಲ್ಲಿಯೂ ಇದೇ ಪರಿಸ್ಥಿತಿಯುಂಟಾಗಿದ್ದು, ಪ್ರವಾಹ ಪೀಡಿತರೀಗ ನಮಗೆ ಸೂರು ಕೊಡಿ ಅಂತ ಕಣ್ಣೀರಿಡ್ತಿದ್ದಾರೆ.. ಸುಮಾರು 1200ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಹೀಗಾಗಿ ಜನ್ರೆಲ್ಲಾ ಮನೆ ಕಳೆದುಕೊಂಡು ಸಂತ್ರಸ್ತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಆದ್ರೆ ಅಲ್ಲಿಯೂ ಜಾಗ ಸಾಲದೇ, ಕೊಣ್ಣೂರು ಗ್ರಾಮದ ಎಪಿಎಂಸಿಯ ಆವರಣದಲ್ಲಿ ತಾಡಪಾಲ್ ಗಳಿಂದ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿದೆ ಜಿಲ್ಲಾಡಳಿತ ಆದಷ್ಟು ಬೇಗಾ ಹಂಚಿಕೆ ಮಾಡಲಿ ಅಂತಾ ಅಂಗಲಾಚುತ್ತಿದ್ದಾರೆ ಸಂತ್ರಸ್ತರು.

sangayya

ಇತ್ತೀಚಿನದು

Top Stories

//