ಹೋಮ್ » ವಿಡಿಯೋ » ರಾಜ್ಯ

ಕೋಮಲ್ ಪಾಪದವನು: ಅವನಿಗೆ ಕೆಟ್ಟ ಬಯ್ಗುಳ ಬರಲ್ಲ: ಜಗ್ಗೇಶ್

ರಾಜ್ಯ20:24 PM August 13, 2019

ನನ್ನ ತಮ್ಮ ಮಗುನಾ ಟ್ಯೂಶನ್ ಗೆ ಬಿಡಲಿಕ್ಕೆ ಹೋಗ್ತಾ ಇದ್ದ.ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್ ಬಳಿ ಘಟನೆ ನಡೆದಿದೆ.ನಾಲ್ಕು ಜನ ಬೈಕ್ ಸವಾರರು ಕ್ಷುಲ್ಲಕ ಕಾರಣಕ್ಕೆ ಸೈಡ್ ಕೊಟ್ಟಿಲ್ಲ ಅನ್ನೋ ವಿಚಾರಕ್ಕೆ ಗಲಾಟೆ ನಡೆದಿದೆ.ಈ ವೇಳೆ ಮೂರು ಜನ ಕೋಮಲ್ ನನ್ನು ಹಿಡಿದುಕೊಂಡಿದ್ದಾರೆ.ಇನ್ನೊಬ್ಬ ಕೋಮಲ್ ಮೇಲೆ ಹಲ್ಲೆ ಮಾಡಿದ್ದಾನೆ.ನಾಲ್ಕು ಜನ ಕುಡಿದು ಹೊಡೆದಿದ್ದಾರೆ.ಈ ರೀತಿಯ ಘಟನೆ ಬೆಂಗಳೂರಿನಲ್ಲಿ ಆಗಬಾರದು.ನನ್ನ ತಮ್ಮ ಅಥವಾ ನಟ ಅಂತಾ ಅಲ್ಲ, ಯಾವ ಜನರಿಗೂ ಕೂಡ ಹೀಗೆ ಆಗಬಾರದು.ಕುಡಿದು, ಗಾಂಜಾ ಹೊಡೆದು ಈ ರೀತಿ ಬೆಂಗಳೂರು ನಗರದಲ್ಲಿ ನಡೆದ್ರೇ, ಎನ್ ಇದ್ರ ಅರ್ಥ.ನಂಗೇ ಗೊತ್ತಾಗುತ್ತೆ ಯಾರು ಏನ್ ಮಾಡಿದ್ದಾರೆ ಅಂತಾ.

Shyam.Bapat

ಇತ್ತೀಚಿನದು Live TV