ಹೋಮ್ » ವಿಡಿಯೋ » ರಾಜ್ಯ

ಕೋಲಾರದಲ್ಲಿ ಬಿಜೆಪಿ ಸಂಸದ ಮುನಿಸ್ವಾಮಿ ಜೊತೆ ಸೆಲ್ಫೀಗಾಗಿ ಮುಗಿಬಿದ್ದ ಕಾಲೇಜು ವಿದ್ಯಾರ್ಥಿನಿಯರು

ರಾಜ್ಯ19:04 PM October 19, 2019

ಕೋಲಾರ: ಇಲ್ಲಿಯ ಮಹಿಳಾ ಕಾಲೇಜಿನಲ್ಲಿ ಕುಂದುಕೊರತೆ ಸಭೆ ನಡೆಸಲು ಬಂದ ಬಿಜೆಪಿ ಸಂಸದ ಮುನಿಸ್ವಾಮಿ ಅವರೊಂದಿಗೆ ಕಾಲೇಜಿನ ವಿದ್ಯಾರ್ಥಿಗಳು ಸೆಲ್ಫೀ ಫೋಟೋಗೆ ಮುಗಿಬಿದ್ದ ಘಟನೆ ನಡೆಯಿತು. ಮೊಬೈಲ್ ಹಿಡಿದು ಸೆಲ್ಫೀ ತೆಗೆಯಲು ಬರುತ್ತಿದ್ದ ಮಕ್ಕಳೊಂದಿಗೆ ಸಂಸದರು ಸಂಯಮದಿಂದ ಬೆರೆತಿದ್ದು ವಿಶೇಷ.

sangayya

ಇತ್ತೀಚಿನದು Live TV