ಡಿಸಿಎಂ ಜಿ ಪರಮೇಶ್ವರ್ ಅವರ ಜೀರೊ ಟ್ರಾಫಿಕ್ ಬಗ್ಗೆ ಮಾತನಾಡುವ ವೇಳೆ ನಾನು ಅವ್ಯಾಚ್ಯ ಪದ ಬಳಸಿದ್ದೇನೆ ಅಂತಾ ಹೇಳಲಾಗಿದೆ. ನಾನು ಅವ್ಯಾಚ್ಯ ಪದ ಬಳಸಿಲ್ಲ .ಒಂದು ವೇಳೆ ಬಳಸಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ.