ಹೋಮ್ » ವಿಡಿಯೋ » ರಾಜ್ಯ

ಅಮುಲ್ ಜೊತೆ ಸ್ಪರ್ಧೆ ಮಾಡುತ್ತೇವೆ; ಕೆಎಂಎಫ್​ ನೂತನ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ರಾಜ್ಯ17:56 PM August 31, 2019

ಕೆಎಂಎಫ್​ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬಾಲಚಂದ್ರ ಜಾರಕಿಹೊಳಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದೇ ಮೊಟ್ಟ ಮೊದಲ ಬಾರಿಗೆ ಕೆಎಂಎಫ್ ಅಧ್ಯಕ್ಷಸ್ಥಾನ ಉತ್ತರ ಕರ್ನಾಟಕದ ಶಾಸಕರ ಪಾಲಿಗೆ ಒಲಿದಿದೆ. ಉತ್ತರ ಕರ್ನಾಟಕದಲ್ಲಿ ಖಾಸಗಿ ಸಂಸ್ಥೆಗಳು ಬಹಳ ಬೆಳೆದಿವೆ. ಆದರೆ ದಕ್ಷಿಣ ಕರ್ನಾಟಕದಲ್ಲಿ ಆ ಸ್ಪರ್ಧೆ ಇಲ್ಲ. ನಾವು ಸಹ ಮುಂದಿನ ದಿನಗಳಲ್ಲಿ ಅಮುಲ್​ ಜೊತೆ ಸ್ಪರ್ಧೆ ಮಾಡುತ್ತೇವೆ ಎಂದರು.

sangayya

ಇತ್ತೀಚಿನದು Live TV

Top Stories