ಬೆಂಗಳೂರಿನಲ್ಲಿ ಮಾಜಿ ಸಚಿವ ರೇವಣ್ಣ ಸುದ್ದಿಗೋಷ್ಠಿ.KMF ಚುನಾವಣೆ ಸಂಬಂಧ ರೇವಣ್ಣ ವಿವರಣೆ.4 ಬಾರಿ ಬೋರ್ಡ್ ಸಭೆಯಲ್ಲಿ ಎಲ್ಲವೂ ಸರಿ ಆಗಿಲ್ಲ.ಜು.15ರಿಂದ 30ರೊಳಗೆ ಚುನಾವಣೆ ನಡೆಯಬೇಕು.ಇಂದು ಬೆಳಗ್ಗೆ ನಾವು ನಾಮಪತ್ರವನ್ನೂ ಸಲ್ಲಿಸಿದ್ದೆವು.ಚುನಾವಣೆ ನಡೆದಿದ್ರೆ ನಮ್ಮ ಗೆಲುವು ನಿಶ್ಚಿತ.ಇದೇ ಕಾರಣಕ್ಕೆ ಚುನಾವಣೆ ಮುಂದೂಡಿದ್ದಾರೆ.ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ.