ಹೋಮ್ » ವಿಡಿಯೋ » ರಾಜ್ಯ

ಮೋದಿ ಬಂದಾಗ 15 ಲಕ್ಷ ಹಣ ಎಲ್ಲಿ ಎಂದು ಹೊಡೆದು ಕೇಳಿ : ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ

ರಾಜ್ಯ11:53 AM March 24, 2019

ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಜೆಡಿಎಸ್​ ಶಾಸಕ ಕೆ.ಎಂ.ಶಿವಲಿಂಗೇಗೌಡ, ಮೋದಿ ವಿರುದ್ಧ ಹರಿಹಾಯ್ದರು. ಅಧಿಕಾರಕ್ಕೆ ಬರುವ ಮುನ್ನ ಈ ದೇಶದ ದೊಡ್ಡ ರಾಜಕಾರಣಿ ಮೋದಿ ಅವರು ಸ್ವೀಸ್​ ಬ್ಯಾಂಕಿನಿಂದ ಹಣ ತಂದು 10-15 ಲಕ್ಷ ಖಾತೆಗೆ ಹಾಕುವುದಾಗಿ ಹೇಳಿದ್ದರು. ಆದರೆ, ಎಲ್ಲಿ ಆ ಹಣ ಎಂದು ಚುನಾವಣೆಗೆ ಬಂದಾಗ ಹೊಡೆದು ಕೇಳಿ ಎಂದು ಹೇಳಿದರು.

Shyam.Bapat

ಇತ್ತೀಚಿನದು Live TV

Top Stories